ಇಂದು ದೇಶಾದ್ಯಂತ ಮಾಕ್‌ ಡ್ರಿಲ್‌, ಯುದ್ಧ ನಡೆದರೆ ಏನು ಮಾಡಬೇಕು ಎನ್ನುವ ಮಾಹಿತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ದಾಳಿಗೆ ಸಂಬಂಧಿಸಿದಂತೆ ಪ್ರತೀಕಾರಕ್ಕೆ ಭಾರತ ಮುಂದಾಗಿದೆ. ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಂಡಿರೋ ಭಾರತ ಮತ್ತೊಂದು ಹೆಜ್ಜೆಯಿಡಲು ಮುಂದಾಗಿದೆ.

ಮೇ 7ರಿಂದ ಮಾಕ್‌ ಡ್ರಿಲ್‌ ನಡೆಸಲಾಗುತ್ತದೆ. ದೇಶದ 244 ಜಿಲ್ಲೆಯಿಲ್ಲಿ ಮಾಕ್‌ ಡ್ರಿಲ್‌ ನಡೆಸಲು ಪೂರ್ವ ತಯಾರಿಯನ್ನು ನಡೆಸಲಾಗುತ್ತಿದೆ. ರಾಜ್ಯ ಮೂರು ಭಾಗಗಳಲ್ಲಿ ಅಂದರೆ ರಾಯಚೂರು, ಬೆಂಗಳೂರು ಹಾಗೂ ಕಾರವಾರದಲ್ಲಿ ಮಾಕ್‌ ಡ್ರಿಲ್‌ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ವಾಯು ದಾ*ಳಿಯಾದ ಸಂದರ್ಭದಲ್ಲಿ ಏನೆಲ್ಲಾ ಕ್ರಮಗಳನ್ನು ಸ್ವತಃ ತೆಗೆದುಕೊಲ್ಲಬೇಕು ನಮ್ಮ ವಿರೋಧಿ ದೇಶ ಕ್ಷೀಪಣಿಗಳ ಮೂಲಕ ದಾಳಿ ನಡೆಸಿದರೆ ಯಾವ ರೀತಿಯಲ್ಲಿ ಕ್ರಮಗಳನ್ನು ತೆಗದುಕೊಳ್ಳಬೇಕು ಅನ್ನೋ ನಿಟ್ಟಿನಲ್ಲಿ ತಾಲೀಮು ಬಹಳ ಅಗತ್ಯವಾಗಿರುತ್ತದೆ.

ಕೇಂದ್ರ ಸರ್ಕಾರ ಈಗಾಗಲೇ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದು ಭಯೋತ್ಪಾದನೆಯನ್ನು ಮಟ್ಟ ಹಾಕಬೇಕು ಅನ್ನೋ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಇಟ್ಟಿದೆ. ಗಡಿಯಲ್ಲಿ ಸೈನಿಕರ ತಂಡ ಸಿದ್ಧರಾಗಿದ್ದಾರೆ. ದೇಶದೊಳಗೆ ಪ್ರತಿಯೊಬ್ಬ ಭಾರತೀಯನೂ ಕೂಡ ಸನ್ನದ್ಧರಾಗಿಬೇಕು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಕಲೆ ಕಲಿತಿರಬೇಕು ಅನ್ನೋ ನಿಟ್ಟಿನಲ್ಲಿ ಮಾಕ್‌ ಡ್ರಿಲ್‌ ಮೂಲಕ ತರಬೇತಿಯನ್ನು ನೀಡಲು ಕೇಂದ್ರ ಸರ್ಕಾರ ಕೆಲ ಸೂಕ್ಷ್ಮ ರಾಜ್ಯಗಳನ್ನು ಗುರುತಿಸಿ ಸನ್ನಿವೇಶಗಳನ್ನು ಎದುರಿಸಲು ಸಜ್ಜಾಗಿ ಅನ್ನೋ ಸಂದೇಶವನ್ನು ಕೇಂದ್ರ ಗೃಹ ಇಲಾಖೆ ಸೂಚನೆಯನ್ನು ನೀಡಿದೆ.

ಈ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಅನ್ನು ಮೇ 7 ರಂದು ನಡೆಸಲಾಗುವುದು..

1. ಅಂಡಮಾನ್-ನಿಕೋಬಾರ್ 
*ಪೋರ್ಟ್ ಬ್ಲೇರ್
2. ಆಂಧ್ರ ಪ್ರದೇಶ
*ಹೈದರಾಬಾದ್
*ವಿಶಾಖಪಟ್ಟಣಂ
3 ಅರುಣಾಚಲ ಪ್ರದೇಶ
*ಅಲಗ್ (ಪಶ್ಚಿಮ ಸಿಯಾಂಗ್)
*ಇಟಾನಗರ
*ತವಾಂಗ್
*ಹಯುಲಿಂಗ್
*ಬೊಮ್ಡಿಲಾ
4. ಅಸ್ಸಾಂ
*ಬೊಂಗೈಗಾರ್
*ದಬ್ ಗೊರಗಿಗಾಂವ್ ತಿನ್ಸುಕಿಯಾ
*ತೇಜ್ಪುರ್
*ದಿಗ್ಬೋಯಿ
*ದಿಲಿಯಾಜನ್
*ಗುವಾಹಟಿ (ದಿಸ್ಪುರ್)
*ರಂಗಿಯಾ
*ನಮೃಪ್
*ನಜೀರಾ
*ಉತ್ತರ-ಲಖಿಂಪುರ್
*ನುಮಾಲಿಗಢ್
*ದರ್ರಾಂಗ್
*ಗೋಲಾಘಾಟ್
*ಬಾರ್ಬಿ-ಗ್ಲೋ-ಕಾಕ್ರಾ
5. ಬಿಹಾರ
*ಬರೌನಿ
*ಕತಿಹಾರ್
*ಪಾಟ್ನಾ
*ಪೂರ್ಣಿಯಾ
*ಬೇಗುಸರೈ
6. ಚಂಡೀಗಢ
*ಚಂಡೀಗಢ
7. ಛತ್ತೀಸ್ಗಢ್
*ದುರ್ಗ (ಭಿಲಾಯಿ)
8. ದಾದ್ರಾ ಮತ್ತು ನಗರ ಹವೇಲಿ
*ದಾದ್ರಾ (ಸಿಲ್ವಾಸ್ಸಾ)
9. ದಮನ್ ಮತ್ತು ದಿಯು
*ದಮನ್
10. ಒಡಿಶಾ
*ತಾಲ್ಚೆರ್
*ಬಾಲಸೋರ್
*ಕೊರಾಪುಟ್
*ಗೋಪಾಲ್‌ಪುರ್
*ಹಿರಾಕುಡ್
*ಪ್ರದೀಪ್
*ಭದ್ರಕ್
*ರೂರ್ಕೆಲಾ
*ಧೆಂಕನಲ್
*ಜಗತ್‌ಸಿಂಗ್‌ಪುರ್
*ಕೇಂದ್ರ್ ಪಾಡಾ
*ಪುರಿ
11. ಪಂಜಾಬ್
*ಅಮೃತಸರ
*ಬಟಿಂಡಾ
*ಫಿರೋಜ್ಪುರ್
*ಗುರುದಾಸಪುರ
*ಹೋಶಿಯಾರ್ಪುರ್
*ಜಲಂಧರ್
*ಲುಧಿಯಾನ
*ಪಟಿಯಾಲ
*ಬರ್ನಾಲಾ
*ಭಾಕ್ರಾ ನಂಗಲ್
*ಹಲ್ವಾರ
*ಕೊತ್ಕಪುರ
*ಬಟಾಲ
*ಮೊಹಾಲಿ
*ಅಬೋಹರ್
*ಫರೀದಪುರ
*ರೋಪರ್
*ಸಂಗ್ರೂರ್
12. ರಾಜಸ್ಥಾನ
*ಕೋಟಾ
*ಅಜ್ಮೀರ್
*ಆಳ್ವಾರ್
*ಬಾರ್ಮರ್
*ಭರತಪುರ
*ಬಿಕಾನೇರ್
*ಬಂಡಿ
*ಗಂಗಾನಗರ
*ಹನುಮಾನ್‌ಗಢ
*ಜೈಪುರ
*ಜೈಸಲ್ಮೇರ್
*ಉದಯಪುರ
*ಜೋಧಪುರ
*ಸಿಕರ್
*ಸೂರತ್‌ಗಢ
*ಅಬು ರಸ್ತೆ
*ಭಿವಾರಿ
*ಫುಲೆರಾ
*ಲಾಲ್ಗಢ
*ಪಾಲಿ
*ಭಿಲ್ವಾರ
*ಸವಾಯಿ ಮಾಧೋಪುರ್
*ಜಾಲೋರ್
13. ಪುದುಚೇರಿ
*ಪುದುಚೇರಿ
14. ಜಮ್ಮು ಮತ್ತು ಕಾಶ್ಮೀರ
*ಅನಂತನಾಗ್
*ಬುಡ್ಗಮ್
*ಬಾರಾಮುಲ್ಲಾ
*ದೋಡಾ
*ಜಮ್ಮು
*ಕಾರ್ಗಿಲ್
*ಕಥುವಾ
*ಕುಪ್ವಾರ
*ಲೇಹ್
*ಪೂಂಚ್
*ರಾಜೌರಿ
*ಶ್ರೀನಗರ
*ಉದ್ಯಮಪುರ
*ಸಾಂಬಾ
*ಅಖ್ನೂರ್
*ಉರಿ
*ನೌಶೇರಾ
*ಸುಂದರಬನಿ
*ಅವಂತಿಪುರ
*ಪುಲ್ವಾಮಾ
15. ಗುಜರಾತ್
*ಸೂರತ್
*ವಡೋದರಾ
*ಅಹಮದಾಬಾದ್
*ಜಾಮ್ನಗರ
*ಗಾಂಧಿನಗರ
*ಭಾವನಗರ
*ಕಾಕ್ರಾಪುರ
*ಕಾಂಡ್ಲಾ
*ನಲಿಯಾ
*ಅಂಕಲೇಶ್ವರ
*ಓಖಾ
*ವಾಡಿನಾರ್
*ಭರೂಚ್
*ಡ್ಯಾಂಗ್ಸ್
*ಕಚ್
*ಮೆಹ್ಸಾನಾ
*ನರ್ಮಲಾ
*ನವಸಾರಿ
16. ಹರಿಯಾಣ
*ಅಂಬಾಲ
*ಹಿಸಾರ್
*ಫರಿದಾಬಾದ್
*ಗುರ್ಗಾಂವ್
*ಪಂಚಕುಲ
*ಪಾಣಿಪತ್
*ರೋಹ್ಟಕ್
*ಸಿರ್ಸಾ
*ಸೋನಿಪತ್
*ಯಮುನಾನಗರ
*ಝಜ್ಜರ್
17.ಜಾರ್ಖಂಡ್
*ಗೊಮಿಯೊ
*ಗೊಡ್ಡಾ
*ಸಾಹೇಬಗಂಜ್
18. ಹಿಮಾಚಲ ಪ್ರದೇಶ
*ಶಿಮ್ಲಾ
19. ದಮನ್ & ದಿಯು
*ದಮನ್
20.ದೆಹಲಿ
*(ನವದೆಹಲಿ ಮತ್ತು ದೆಹಲಿ ಕಂಟೋನ್ಮೆಂಟ್ ಸೇರಿದಂತೆ)
21. ಚಂಡೀಗಢ
*ಚಂಡೀಗಢ
22.ಗೋವಾ
*ಉತ್ತರ ಗೋವಾ
*ದಕ್ಷಿಣ ಗೋವಾ
23.ಪಶ್ಚಿಮ ಬಂಗಾಳ
*ಕೂಚ್ ಬೆಹರ್
*ಡಾರ್ಜಿಲಿಂಗ್
*ಜಲ್ಪೈಗುರಿ
*ದುರ್ಗಾಪುರ
*ಗ್ರೇಟರ್ ಕೋಲ್ಕತ್ತಾ
*ಹಲ್ದಿಯಾ
*ಹಶಿಮಾರಾ
*ಖರಗ್ಪುರ
*ಅಸನ್ಸೋಲ್
*ಫರಕ್ಕಾ
*ಚಿತ್ತರಂಜನ್
*ಬಲೂರ್ಘಾಟ್
*ಅಲಿಪುರ್ದೂರ್ ಇಸ್ಲಾಂಪುರ
*ದಿನ್ಹತಾ
*ಮೇಖ್ಲಿಗಂಜ್
*ಮಠಭಂಗ
*ಕಾಲಿಂಪಾಂಗ್
*ಜಲ್ಧಕ
*ಕುರ್ಸಿಯೊಂಗ್
*ಕೋಲಘಟ್ಟ
*ಬರ್ಧಮಾನ್
*ಬಿರ್ಭೂಮ್
*ಪೂರ್ವ ಮೇದಿನಿಪುರ
*ಹೌರಾ
*ಹೂಗ್ಲಿ
*ಮುರ್ಷಿದಾಬಾದ್
24.ಉತ್ತರ ಪ್ರದೇಶ
*ಬುಲಂದ್‌ಶಹರ್
*ಆಗ್ರಾ
*ಪ್ರಯಾಗ್ರಾಜ್
*ಬರೇಲಿ
*ಘಾಜಿಯಾಬಾದ್
*ಗೋರಖಪುರ
*ಝಾನ್ಸಿ
*ಕಾನ್ಪುರ
*ಲಕ್ನೋ
*ಮಥುರಾ
*ಮೀರತ್
*ಮೊರಾದಾಬಾದ್
*ಸಹರಾನ್ಪುರ್
*ವಾರಣಾಸಿ
*ಮುಘಲ್ಸರಾಯ್
*ಸರಸವಾ
*ಬಾಗ್ಪತ್
*ಮುಜಾಫರ್‌ನಗರ
25.ತ್ರಿಪುರಾ
*ಅಗರ್ತಲ್ಲಾ
26.ಉತ್ತರಾಖಂಡ
*ಡೆಹ್ರಾಡೂನ್
27.ಮಹಾರಾಷ್ಟ್ರ
*ಮುಂಬೈ
*ತಾರಾಪುರ
*ಥಾಣೆ
*ಪುಣೆ
*ನಾಸಿಕ್
*ಪಿಂಪ್ರಿ ಚಿಂಚ್ವಾಡ್
*ಔರಂಗಾಬಾದ್
*ಭೂಸಾವಲ್
*ರಾಯಗಡ
*ರತ್ನಗಿರಿ
*ಸಿಂಧುದುರ್ಗ
28.ಮಧ್ಯ ಪ್ರದೇಶ
*ಭೋಪಾಲ್
*ಗ್ವಾಲಿಯರ್
*ಇಂದೋರ್
*ಜಬಲ್ಪುರ
*ಕಟ್ನಿ
29.ಲಕ್ಷದ್ವೀಪ
*ಲಕ್ಷದ್ವೀಪ
30.ಕರ್ನಾಟಕ
*ಬೆಂಗಳೂರು
*ಮಲ್ಲೇಶ್ವರ
*ರಾಯಚೂರು
31.ಕೇರಳ
*ಕೊಚ್ಚಿನ್
*ತಿರುವನಂತಪುರಂ
32.ಮೇಘಾಲಯ
*ಪೂರ್ವ ಖಾಸಿ ಬೆಟ್ಟಗಳು
*ಜೈನ್ತಿಯಾ ಹಿಲ್ಸ್
*ಪಶ್ಚಿಮ ಗಾರೋ ಬೆಟ್ಟಗಳು
33.ಮಿಜೋರಾಂ
*ಐಜ್ವಾಲ್
34.ಮಣಿಪುರ
*ಇಂಫಾಲ್
*ಚುರಚಂದಪುರ
*ಉಖ್ರುಲ್
*ಮೋರೆ
*ನಿಗಂತೌ-ಖೌಂಗ್
35.ನಾಗಾಲ್ಯಾಂಡ್
*ದಿಮಾಪುರ್
*ಕೊಹಿಮಾ
*ಮೊಕೊಕ್ಚುಂಗ್
*ಸೋಮ
*ಫೆಕ್
*ಥಿಯೋನ್ಸನ್
*ವೋಖಾ
*ಝುನ್ಹೆಬೊಟೊ
*ಕಿಫಿರೆ
*ಪೆರೆನ್
36.ಸಿಕ್ಕಿಂ
*ಗ್ಯಾಂಗ್ಟಾಕ್
37.ತಮಿಳುನಾಡು
ಚೆನ್ನೈ
38. ಕರ್ನಾಟಕ
ರಾಯಚೂರು
ಬೆಂಗಳೂರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!