ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಐದನೇ ಬಾರಿಗೆ ಸಮನ್ಸ್ ನೀಡಿದೆ.
ತನಿಖಾ ಸಂಸ್ಥೆ ಹೊರಡಿಸಿದ ನಾಲ್ಕು ಸಮನ್ಸ್ ಗಳನ್ನು ಅರವಿಂದ್ ಕೇಜ್ರಿವಾಲ್ ತಪ್ಪಿಸಿಕೊಂಡಿದ್ದಾರೆ.ಇದೀಗ 5 ಬಾರಿ ಸಮನ್ಸ್ ನೀಡಲಾಗಿದೆ.
ಎಎಪಿ ನಾಯಕ ಜನವರಿ 18 ರಂದು ಇಡಿ ಮುಂದೆ ಹಾಜರಾಗಬೇಕಿತ್ತು, ಆಗ ಏಜೆನ್ಸಿ ಅವರಿಗೆ ನಾಲ್ಕನೇ ಸಮನ್ಸ್ ಜಾರಿ ಮಾಡಿತು. ಆದರೆ ಅವರು ಆರೋಪಿಯಲ್ಲ ಎಂದು ಸಮನ್ಸ್ ಅನ್ನು ತಪ್ಪಿಸಿಕೊಂಡರು.