ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಕ್ಸಿಕೋದಿಂದ ಬಂದಿಸಿ ಕರೆತಂದಿದ್ದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ದೀಪಕ್ ಬಾಕ್ಸರ್ ಎಂಟು ದಿನಗಳ ದೆಹಲಿ ಪೊಲೀಸರ ವಿಶೇಷ ಸೆಲ್ ಕಸ್ಟಡಿಗೆ ನೀಡಿ ದೆಹಲಿ ನ್ಯಾಯಾಲಯ ಆದೇಶ ನೀಡಿದೆ.
ಭದ್ರತಾ ಕಾರಣಗಳಿಗಾಗಿ ಗ್ಯಾಂಗ್‌ಸ್ಟರ್ ಅನ್ನು ನೇರವಾಗಿ ಲಾಕಪ್ನಿಂದ ವರ್ಚುಯಲ್ ಆಗಿ ಪಟಿಯಾಲ ಹೌಸ್ ಕೋರ್ಟ್ಗೆ ಹಾಜರುಪಡಿಸಲಾಯಿತು.
ದೆಹಲಿ ಪೊಲೀಸ್ ವಿಶೇಷ ದಳದ ಐವರು ಸದಸ್ಯರ ತಂಡ ಬುಧವಾರ ಬೆಳಗ್ಗೆ ಇಂದಿರಾ ಗಾಂಧಿ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗ್ಯಾಂಗ್‌ಸ್ಟರ್ ರ್ನೊಂದಿಗೆ ಬಂದಿಳಿದಿತ್ತು. ದೆಹಲಿ ಪೊಲೀಸರು ಎಫ್ಬಿಐ ನೆರವಿನೊಂದಿಗೆ ಮೆಕ್ಸಿಕೋದಲ್ಲಿ ಬಂಧಿಸಿದ್ದರು.