ಸಾಮಾಗ್ರಿಗಳು
ಕಾಳುಮೆಣಸು
ಜೀರಿಗೆ
ಸೋಂಪುಕಾಳು
ಈರುಳ್ಳಿ
ಹಸಿಮೆಣಸು
ಒಣಮೆಣಸು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಉಪ್ಪು
ಅರಿಶಿಣ
ಚಿಕನ್
ಎಣ್ಣೆ
ಕರಿಬೇವು
ಮಾಡುವ ವಿಧಾನ
ಮೊದಲು ಕಾಳುಮೆಣಸು ಜೀರಿಗೆ ಸೋಂಪುಕಾಳು ಬಿಸಿ ಮಾಡಿ ಕುಟ್ಟಿ ಪುಡಿ ಮಾಡಿ ಇಟ್ಟುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಬೆಳ್ಳುಳ್ಳಿ, ಒಣಮೆಣಸು ಹಾಕಿ
ನಂತರ ಈರುಳ್ಳಿ ಹಸಿಮೆಣಸು ಹಾಕಿ
ನಂತರ ಚಿಕನ್ ಉಪ್ಪು ಹಾಗೂ ಅರಿಶಿಣ ಹಾಕಿ ಬಾಡಿಸಿ
ಚಿಕನ್ ಬೆಂದ ನಂತರ ಈ ಪುಡಿಯನ್ನು ಹಾಕಿ ಕರಿಬೇವು, ಕೊತ್ತಂಬರಿ ಹಾಕಿ ಬಾಡಿಸಿದರೆ ಪೆಪ್ಪರ್ ಚಿಕನ್ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ