ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಹಾಗೂ ಧನುಷ್ ಡೇಟಿಂಗ್ ರೂಮರ್ಸ್ ಬೆನ್ನಲ್ಲೇ ಇದೀಗ ನಟಿ ಧನುಷ್ ಸಹೋದರಿಯನ್ನು ಫಾಲೋ ಮಾಡಿದ್ದಾರೆ.
ಧನುಷ್ ಜೊತೆ ಮೃಣಾಲ್ ಠಾಕೂರ್ ಹತ್ತಿರವಾಗಿದ್ದಾರೆ ಅನ್ನೋ ಗಾಳಿಸುದ್ದಿ ಹರಡುತ್ತಿರುವಾಗಲೇ, ಧನುಷ್ ಸಹೋದರಿಯರನ್ನ ಮೃಣಾಲ್ ಠಾಕೂರ್ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ.
ಮೃಣಾಲ್ ಠಾಕೂರ್, ಧನುಷ್ ಸಹೋದರಿಯರಾದ ಡಾ. ಕಾರ್ತಿಕಾ ಮತ್ತು ವಿಮಲಾ ಗೀತಾ ಅವರನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡ್ತಿರೋ ಸ್ಕ್ರೀನ್‌ಶಾಟ್‌ಗಳು ಹೊರಬಂದಿವೆ. ಧನುಷ್ ಜೊತೆ ಮಾತ್ರವಲ್ಲ, ಧನುಷ್ ಫ್ಯಾಮಿಲಿ ಜೊತೆಗೂ ಮೃಣಾಲ್ ಠಾಕೂರ್ ಹತ್ತಿರವಾಗಿದ್ದಾರೆ ಎನ್ನಲಾಗಿದೆ.