ಸಾಮಾಗ್ರಿಗಳು
ಎಣ್ಣೆ
ಜೀರಿಗೆ
ಸಾಸಿವೆ
ಚಕ್ಕೆ
ಲವಂಗ
ಬೆಳ್ಳುಳ್ಳಿ
ಅಣಬೆ
ಅಕ್ಕಿ
ಹಸಿಮೆಣಸಿನಕಾಯಿ
ತುಪ್ಪ
ಉಪ್ಪು
ಮಾಡುವ ವಿಧಾನ
ಮೊದಲು ಕುಕ್ಕರ್ ಗೆ ತುಪ್ಪ, ಎಣ್ಣೆ ಹಾಕಿ
ಸಾಸಿವೆ ಜೀರಿಗೆ ಹಾಕಿ, ಬೆಳ್ಳುಳ್ಳಿ ಹಾಕಿ
ನಂತರ ಮಶ್ರೂಮ್ ಹಾಕಿ ಬಾಡಿಸಿ
ನಂತರ ಇದಕ್ಕೆ ಉಪ್ಪು ಹಸಿಮೆಣಸಿನಕಾಯಿ ಹಾಕಿ
ನಂತರ ತುಪ್ಪ ಹಾಕಿ
ಅಕ್ಕಿ ನೀರು ಹಾಕಿ ಎರಡು ವಿಷಲ್ ಕೂಗಿಸಿ