ಮೊದಲು ಬಾಣಲೆಗೆ ಎಣ್ಣೆ ಈರುಳ್ಳಿ ಹಸಿಮೆಣಸು ಚಕ್ಕೆ ಲವಂಗ ಹಾಕಿ ಬಾಡಿಸಿ
ನಂತರ ಅದಕ್ಕೆ ಟೊಮ್ಯಾಟೊ ಹಾಕಿ ಬಾಡಿಸಿ, ಅರಿಶಿಣ ಹಾಕಿ ನಂತರ ಉಪ್ಪು, ಖಾರದಪುಡಿ,ಸಾಂಬಾರ್ ಪುಡಿ, ಕಾಯಿತುರಿ ಹಾಕಿ
ನಂತರ ತಣ್ಣಗಾಗಲು ಬಿಟ್ಟು ಕೊತ್ತಂಬರಿ ಹಾಗೂ ಗೋಡಂಬಿ ಹಾಕಿ ರುಬ್ಬಿಕೊಳ್ಳಿ
ನಂತರ ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ ಮಶ್ರೂಮ್ ಹಾಕಿ ಬಾಡಿಸಿ
ನಂತರ ಈ ಮಸಾಲಾ ಹಾಕಿ ಕುದಿಸಿದ್ರೆ ಸಾಂಬಾರ್ ರೆಡಿ