ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್‌ನಲ್ಲಿ ಮುಸ್ಲಿಂ ಲೀಗ್‌ನ ಅಂಶಗಳು ಪ್ರಣಾಳಿಕೆಯಲ್ಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದುಂಡುಮೇಜಿನ ಸಭೆ ನಡೆಸಿದ ಅವರು, ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಅಂಶಗಳನ್ನೂ ಕಾಣಬಹುದು. ನಿಮ್ಮ ಗುಪ್ತ ಉದ್ದೇಶ ಬಯಲಾಗುತ್ತದೆ ಎಂದರು.
ಅವರ ವರ್ತನೆಯಿಂದಲೇ ಗೊತ್ತಾಗುತ್ತಿದೆ. ಅವರ ಉದ್ದೇಶ ಏನು ಅಂತ, ಕಾಂಗ್ರೆಸ್ ಪಕ್ಷವನ್ನು ಮಾವೋವಾದಿಗಳು ಕಬಳಿಸಿಬಿಟ್ಟಿದ್ದಾರೆ. ಈಗ ಅವರು ದೇಶದ ಪ್ರತಿಯೊಂದರಲ್ಲಿ ಲೈಸೆನ್ಸ್ ರಾಜ್ ತರುವ ಧಾವಂತದಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.