ಹೊಸದಿಗಂತ ವರದಿ ಮೈಸೂರು:
ನಿರಂತರವಾಗಿ ಸುರಿಯುತ್ತಿರುವ ಧಾರಾಕಾರಮಳೆಯಿಂದಾಗಿ ಮೈಸೂರಿನ ಇತಿಹಾಸ ಪ್ರಸಿದ್ಧ ಮಹಾರಾಣಿ ಕಾಲೇಜಿನಲ್ಲಿ ಲ್ಯಾಬ್ ಗೋಡೆ ಕುಸಿದು ಬಿದ್ದಿದೆ. ಕಟ್ಟಡದ ತುಂಬಾ ಹಳೆಯದಾದ ಕಾರಣ ಶಿಥಿಲವಾಗಿತ್ತು. ಸುರಿಯುತ್ತಿರುವ ಮಳೆಯಿಂದಾಗಿ ಮತ್ತಷ್ಟು ಶಿಥಲಗೊಂಡು ಗೋಡೆ ಕುಸಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ