ಮೋದಿ ನಾರ್ವೆ ಪ್ರಧಾನಿ ಭೇಟಿ: ದ್ವೀಪಕ್ಷೀಯ ಸಂಬಂಧ, ಸಹಕಾರ ಬಲವರ್ಧನೆಯ ಹಾದಿ ಕುರಿತು ಚರ್ಚೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ ಬುಧವಾರ ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ ಅವರನ್ನು ಭೇಟಿಯಾಗಿದ್ದು, . ಉಭಯ ನಾಯಕರು ದ್ವೀಪಕ್ಷೀಯ ಸಂಬಂಧ ಮತ್ತು ಸಹಕಾರ ಬಲವರ್ಧನೆಯ ಹಾದಿ ಕುರಿತು ದೀರ್ಘವಾಗಿ ಚರ್ಚಿಸಿದರು.
‘ನಾರ್ವೆಯೊಂದಿಗೆ ಸ್ನೇಹತ್ವ ಹೆಚ್ಚಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜೊನಾಸ್ ಗಹರ್ ಸ್ಟೋರ್ ಕೋಪನ್ ಹ್ಯಾಗನ್ ನಲ್ಲಿ ಭೇಟಿಯಾದರು. ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಂಬಂಧ ಮತ್ತು ಸಹಕಾರ ಬಲವರ್ಧನೆ ಕುರಿತು ಮಾತನಾಡಿರುವುದಾಗಿ ಪ್ರಧಾನ ಮಂತ್ರಿ ಕಾರ್ಯಾಲಯ ಟ್ವೀಟ್ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!