ಸಾಮಾಗ್ರಿಗಳು
ಅಣಬೆ
ಈರುಳ್ಳಿ
ಟೊಮ್ಯಾಟೊ
ಕೊತ್ತಂಬರಿ ಕಾಳು
ಒಣಮೆಣಸು
ಕಾಯಿ
ಬೆಳ್ಳುಳ್ಳಿ
ಶುಂಠಿ
ಅರಿಶಿಣ
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಈರುಳ್ಳಿ, ಟೊಮ್ಯಾಟೊ,ಕಾಯಿ ಶುಂಠಿ, ಬೆಳ್ಳುಳ್ಳಿ, ಒಣಮೆಣಸು ಕೊತ್ತಂಬರಿ ಕಾಳು ಹಾಕಿ
ನಂತರ ಅದು ಚೆನ್ನಾಗಿ ಬಾಡಿದ ಮೇಲೆ ಆಫ್ ಮಾಡಿ ರುಬ್ಬಿ
ನಂತರ ಬಾಣಲೆಗೆ ಎಣ್ಣೆ ಕರಿಬೇವು ಹಾಕಿ ಮಶ್ರೂಮ್ ಹಾಕಿ ಬಾಡಿಸಿ
ನಂತರ ಮಸಾಲಾ ಹಾಕಿ ಉಪ್ಪು ಹಾಕಿ ಚೆನ್ನಾಗಿ ಬೇಯಿಸಿದ್ರೆ ಕರ್ರಿ ರೆಡಿ