ಹೊಸದಿಗಂತ ಡಿಜಿಟಲ್ ಡೆಸ್ಕ್:
ಲವ್ ಮಾಡೋದು ಅಂದ್ರೆ ಅದರ ನೆಕ್ಸ್ಟ್ ಸ್ಟೆಪ್ ಮದುವೆ ಅಂತ ಈಗಲೂ ಎಷ್ಟೋ ಮಂದಿ ನಂಬುತ್ತಾರೆ. ಹಲವು ವರ್ಷಗಳ ಡೇಟಿಂಗ್ ನಂತರ ಇವರೇ ನನ್ನ ಬಾಳಸಂಗಾತಿ ಎಂದು ನಿರ್ಧರಿಸಿದಾಗ ಮುದ್ದಾದ ಪ್ರಪೋಸಲ್ ಒಂದನ್ನು ಮಾಡುತ್ತಾರೆ.
ಇದೇ ರೀತಿ ಯುವಕನೊಬ್ಬ ತನ್ನ ಪ್ರಪೋಸಲ್ ವೇಳೆ ನೇಚರ್ ಸಾಥ್ ಪಡೆದುಕೊಂಡಿದ್ದಾರೆ. ಫೋಟೊ ತೆಗೆಸಿಕೊಳ್ಳುವ ವೇಳೆ ಆತ ರಿಂಗ್ ತೆಗೆದು ಮಂಡಿಯೂರಿ ಕುಳಿತು ಪ್ರಪೋಸ್ ಮಾಡಿದ್ದಾನೆ. ಈ ವೇಳೆ ಹಿಂಬದಿಯಿರುವ ಬೆಟ್ಟದ ಮೇಲಿನಿಂದ ಜ್ವಾಲಾಮುಖಿ ಕಾಣಿಸಿದೆ.
ಒಂಥರಾ ನೇಚರ್ ನಮ್ಮ ಪ್ರೀತಿಗೆ ಒಪ್ಪಿಗೆ ಸೂಚಿಸಿದಂತಿದೆ ಎಂದು ಕಪಲ್ ಸಂತಸಪಟ್ಟಿದ್ದಾರೆ. ಈ ಬ್ಯೂಟಿಫುಲ್ ವಿಡಿಯೋ ಇಲ್ಲಿದೆ..
View this post on Instagram