HEALTH | 24 ಗಂಟೆ ಎಸಿ ಬೇಕೇ ಬೇಕಾ? ಎಸಿಯಿಂದಲೂ ಇದೆ ಆರೋಗ್ಯಕ್ಕೆ ಸಮಸ್ಯೆ..

ಯಾಕೋ ಯಾವುದರಲ್ಲಿಯೂ ಆಸಕ್ತಿ ಇಲ್ಲ, ಎನರ್ಜಿ ಡೌನ್ ಆಯ್ತು ಅನ್ನಿಸುತ್ತಿದೆಯಾ? ಇದಕ್ಕೆ ನಿಮ್ಮ ಎಸಿ ಕೂಡ ಕಾರಣ ಇರಬಹುದು.. ಹೌದು, ಯಾವಾಗಲೂ ಎಸಿ ಬೇಕು, ಅದರಲ್ಲಿಯೂ ಈಗ ಬೇಸಿಗೆ ಏರ್ ಕೂಲರ್ ಇಲ್ಲದೆ ಒಂದು ಕ್ಷಣವೂ ಇರೋಕೆ ಸಾಧ್ಯ ಇಲ್ಲ. ಎಸಿ ನೀವಂದುಕೊಂಡಷ್ಟು ಒಳ್ಳೆಯದಲ್ಲ, ಆರೋಗ್ಯದ ಮೇಲೆ ಇದರಿಂದಾಗುವ ಪರಿಣಾಮಗಳು ಹೀಗಿವೆ..

  • ಉತ್ಸಾಹ ಕಡಿಮೆಯಾಗುವುದು, ಎನರ್ಜಿ ಇಲ್ಲದಿರುವುದು
  • ಎಷ್ಟು ನೀರು ಕುಡಿದರೂ ಸಮಾಧಾನ ಆಗದೇ ಇರುವುದು, ಡೀಹೈಡ್ರೇಷನ್
  • ಗಡುಸಾದ ಚರ್ಮ, ಕಡಿತ ಬರುವುದು
  • ಆಗಾಗ ತಲೆ ನೋವು ಬರುವುದು
  • ಉಸಿರಾಟದ ತೊಂದರೆ
  • ಇನ್ಫೆಕ್ಷನ್
  • ಅಸ್ತಮಾ ಹಾಗೂ ಅಲರ್ಜಿ ಸಮಸ್ಯೆ
  • ಪದೇ ಪದೆ ಬರುವ ಶೀತ, ತಲೆನೋವು, ಜ್ವರಕ್ಕೆ ಎಸಿಯೂ ಕಾರಣವಾಗಿರಬಹುದು
  • ಕಣ್ಣುಗಳು ಉರಿಯುವುದು

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!