ಏನು ಮಾಡಿದ್ರೂ ತೂಕ ಇಳಿತಿಲ್ಲ ಅನಿಸ್ತಾ ಇದ್ಯಾ? ಹಾಗಿದ್ರೆ ನಿಮ್ಮ ಗೋಲ್ಸ್ ತುಂಬಾನೇ ದೊಡ್ಡದಾಗಿರಬಹುದು. ರಿಯಲಿಸ್ಟಿಕ್ ಆದ ಗೋಲ್ಸ್ ಇಟ್ಟುಕೊಳ್ಳೋದು ಹೇಗೆ?
ಒಂದು ದಿನವೂ ತಿಂಡಿ ತಿನ್ನದೇ ಇರಬೇಡಿ
ಬೆಳಗ್ಗೆ ಎದ್ದ ತಕ್ಷಣ ನಿಂಬೆಹಣ್ಣಿನ ನೀರು ಕುಡಿಯಿರಿ
ದಿನಕ್ಕೆ ಹದಿನೈದು ನಿಮಿಷ ಕಾರ್ಡಿಯೋ ವರ್ಕೌಟ್ ಮಾಡಿ, ಜಂಪಿಂಗ್ ಜಾಕ್ಸ್ ಅಥವಾ ಆನ್‌ಸ್ಪಾಟ್ ಜಾಗಿಂಗ್ ಬೆಸ್ಟ್
ಜಂಕ್ ಫುಡ್ ಅಥವಾ ಹೆಚ್ಚು ಎಣ್ಣೆ ಪದಾರ್ಥ ತಿನ್ನಬೇಡಿ
ಪ್ರತೀ ಊಟದ ನಂತರ ಜೀರಿಗೆ ನೀರು ಸೇವಿಸಿ
ದಿನಕ್ಕೆ ನಲವತ್ತು ನಿಮಿಷ ವಾಕಿಂಗ್ ಕಡ್ಡಾಯ
ಸಿಹಿ ತಿನಿಸು, ಸಿಹಿ ಜ್ಯೂಸ್ ಬೇಡ
ಊಟ ಹಾಗೂ ಡಿನ್ನರ್ ನಂತರ ಹದಿನೈದು ನಿಮಿಷ ಕಾಫ್ ರೈಸ್ ಮಾಡಿ
ಮಾಮೂಲಿ ಟೀ ಅಥವಾ ಕಾಫಿ ಬದಲು ಗ್ರೀನ್ ಟೀ ಕುಡಿಯಿರಿ
WEIGHT LOSS | ತೂಕ ಇಳಿಸಲೇಬೇಕಾ? ಇಲ್ಲಿದೆ ಸಿಂಪಲ್& ರಿಯಲಿಸ್ಟಿಕ್ ಗೋಲ್ ಲಿಸ್ಟ್

