ಸಾಮಾಗ್ರಿಗಳು
ರೋಸ್ಮೆರಿ ಗಿಡ, ಒಣಗಿದ್ದು ಅಥವಾ ಹಸಿಯಾದ್ದು
ಶುಂಠಿ
ಪುದೀನ
ಮಾಡುವ ವಿಧಾನ
ಇವುಗಳನ್ನು ನೀರಿಗೆ ಹಾಕಿ 10 ನಿಮಿಷ ಕುದಿಸಿ, ನಂತರ ಬಾಟಲಿಗೆ ಹಾಕಿ ಇಡಿ
ಬೆಳಗ್ಗೆ ಎದ್ದ ನಂತರ ಹಾಗೂ ರಾತ್ರಿ ಮಲಗುವಾಗ ಒಮ್ಮೆ ತಲೆಗೆ ಸ್ಪ್ರೇಮಾಡಿಕೊಳ್ಳಿ
ನಂತರ ಉತ್ತಮವಾದ ಮಾಲಿಷ್ ನೀಡಿ, ಒಂದೇ ದಿನದಲ್ಲಿ ಕೂದಲು ಬೆಳವಣಿಗೆ ಆಗುವುದಿಲ್ಲ. ಮೂರು ತಿಂಗಳವರೆಗೂ ಟ್ರೈ ಮಾಡಿ.