ನಟ ದುನಿಯಾ ವಿಜಯ್‌ ನಿರ್ದೇಶನದಲ್ಲಿ ಬರಲಿದ್ಯಾ ಮತ್ತೊಂದು ಸಿನಿಮಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟ ದುನಿಯಾ ವಿಜಯ್‌ ನಿರ್ದೇಶನದಲ್ಲಿ ಮೂಡಿಬಂದ ʼಸಲಗʼ ಚಿತ್ರ ದೊಡ್ಡ ಹಿಟ್‌ ಆದ ಬಳಿಕ, ಈಗ ವಿಜಯ್‌ ಮತ್ತೊಂದು ಸಿನಿಮಾ ಮಾಡಲಿದ್ದಾರೆ.
ಈ ಸಿನಿಮಾ ಯಾವುದು, ಯಾರು ನಿರ್ದೇಶಿಸುತ್ತಾರೆ ಎಂಬ ವಿಷಯ ಇನ್ನಷ್ಟೇ ಹೊರಬರಬೇಕಾಗಿದೆ.
ವಿಜಯ್‌ ನಟನೆಯ 28ನೇ ಸಿನಿಮಾದ ಟೈಟಲ್‌ ನಾಳೆ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಟೈಟಲ್‌ ಲಾಂಚ್‌ ಪೋಸ್ಟರ್‌ ರಿಲೀಸ್‌ ಆಗಿದ್ದು, ಇದು ಮಾಸ್‌ ಸಿನಿಮಾ ಎಂದು ತಿಳಿದುಬಂದಿದೆ.
ಈ ಸಿನಿಮಾವನ್ನೂ ವಿಜಯ್‌ ಅವರೇ ನಿರ್ದೇಶನ ಮಾಡುವುದು ಬಹುತೇಕ ಖಚಿತವಾಗಿದ್ದು, ಈ ಚಿತ್ರಕ್ಕೆ ಕೃಷ್ಣ ಸಾರ್ಥಕ್‌, ಜಗದೀಶ್‌ ಗೌಡ ಹೂಡಿಕೆ ಮಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!