ಹೊಸದಿಗಂತ ಡಿಜಿಟಲ್ ಡೆಸ್ಕ್:
ದೊಡ್ಮನೆಯಲ್ಲಿ ಫ್ಯಾಮಿಲಿ ವೀಕ್ ಮುಗಿದು ಇದೀಗ ಮತ್ತೆ ಜಗಳಗಳು ಆರಂಭವಾಗಿವೆ.
ಟಾಸ್ಕ್ ಒಂದರಲ್ಲಿ ನಾವು ಅಸಮರ್ಥರಾಗಿ ಬಂದು ಈಗ ಎಲ್ಲರ ಮನಸ್ಸನ್ನು ಗೆದ್ದಿದ್ದೇವೆ ಎಂದು ಸಂಗೀತಾ, ತನಿಷಾ ಹೇಳಿದ್ದಾರೆ. ಇದಕ್ಕೆ ವಿನಯ್ ಯಾವಾಗಲೂ ಇದೊಂದೇ ಹೇಳ್ತಾ ವಿಕ್ಟಿಮ್ ಕಾರ್ಡ್ ಪ್ಲೇ ಮಾಡ್ತೀರಿ ಎಂದು ಹೇಳಿದ್ದಾರೆ.
ಮಾತಿಗೆ ಮಾತು ಬೆಳೆದು ತನಿಷಾ ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ರಂತೆ ಎಂದು ಹೇಳಿದ್ದಾರೆ. ಅದಕ್ಕೆ ವಿನಯ್ ಕೋಪಗೊಂಡಿದ್ದು, ಧೈರ್ಯ ಇದ್ರೆ ಎದ್ದು ಬಂದು ಎದೆಗೆ ಒದಿ ನೋಡೋಣ, ಈ ಮನೆಯಲ್ಲಿ ಆ ತಾಕತ್ತು ಯಾರಿಗೂ ಇಲ್ಲ ಎಂದು ಕಿತ್ತಾಡಿದ್ದಾರೆ.
ಪ್ರೋಮೋ ಹೀಗಿದೆ ನೋಡಿ..
ಹೊಸ ವರ್ಷಕ್ಕೆ ಹೊಸ ಲೆಕ್ಕಾಚಾರ!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/KexaXz3RYY
— Colors Kannada (@ColorsKannada) January 1, 2024