ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ರಾತ್ರೋ ರಾತ್ರಿ ನೈಟಿ ಕಳ್ಳನೊಬ್ಬ ಪ್ರತ್ಯಕ್ಷನಾಗಿದ್ದಾನೆ. ಈತ ಮನೆಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕದಿಯುವುದಿಲ್ಲ. ಈತನ ಟಾರ್ಗೆಟ್ ಚಪ್ಪಲಿ, ಶೂ!
ಹೌದು, ರಾತ್ರೋರಾತ್ರಿ ನೈಟಿ ಧರಿಸಿ ಮನೆಗಳ ಬಳಿ ಬಂದು, ಅಪಾರ್ಟ್‌ಮೆಂಟ್ ಒಳಗೆ ನುಗ್ಗಿ, ಮನೆಯ ಹೊರಗೆ ಇರುವ ಶೂ ಹಾಗೂ ಚಪ್ಪಲಿಗಳನ್ನು ಕದ್ದು ಓಡಿ ಹೋಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜನ ಚಪ್ಪಲಿಯನ್ನೂ ಮನೆಯೊಳಗೆ ಇಡುತ್ತಿದ್ದಾರೆ.
@publictvnews, @AsianetNewsSN, @BlrCityPolice Bengaluru be safe and alert, pic.twitter.com/tilBx5rShQ
— anil kumar (@anilbulla) February 20, 2024