ಸಾಮಾಗ್ರಿಗಳು
ಮಾವಿನಹಣ್ಣು
ಬೆಲ್ಲ
ಹಾಲು
ಮಾಡುವ ವಿಧಾನ
ಮಾವಿನ ಹಣ್ಣಿನ ಪಲ್ಪ್‌ನ ಜೊತೆ ಬೆಲ್ಲ ಹಾಗೂ ಹಾಲನ್ನು ಹಾಕಿ ಮಿಕ್ಸಿ ಮಾಡಿ
ನಂತರ ಇದನ್ನು ಪುಟ್ಟ ಟ್ರೇಗೆ ಹಾಕಿ ಕ್ಯೂಬ್ಸ್ ಆಗಲು ಬಿಡಿ
ಎಂಟು ಗಂಟೆಗಳ ನಂತರ ಇದಕ್ಕೆ ಸ್ವಲ್ಪ ಉಪ್ಪು ಹಾಗೂ ಖಾರದಪುಡಿ ಹಾಕಿ ಸಾರ್ಬೆ ತಿನ್ನಬಹುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ