August 10, 2026
Monday, August 10, 2026
spot_img

ಸ್ಟ್ರೀಟ್‌ ಸ್ಟೈಲ್‌ ಬೇಡ, ಮನೆಯಲ್ಲೇ ನಾಟಿ ಸ್ಟೈಲ್‌ ಎಗ್‌ ರೈಸ್‌ ಹೇಗೆ ಮಾಡೋದು ನೋಡಿ

ಸಾಮಾಗ್ರಿಗಳು
ಅನ್ನ
ಮೊಟ್ಟೆ
ಖಾರದಪುಡಿ
ಗರಂ ಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಬಿರಿಯಾನಿ ಪುಡಿ
ಪುದೀನ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಅನ್ನಕ್ಕೆ ಉಪ್ಪು ಹಾಗೂ ಖಾರದಪುಡಿ ಹಾಕಿ ಕಲಸಿ ಇಟ್ಟುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಈರುಳ್ಳಿ ಹಾಕಿ ಬಾಡಿಸಿ, ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ
ನಂತರ ಬಿರಿಯಾನಿ ಪುಡಿ ಹಾಕಿ, ಗರಂ ಮಸಾಲಾ ಹಾಕಿ, ಆನಂತರ ಕೊತ್ತಂಬರಿ ಹಾಗೂ ಪುದೀನಾ ಸೊಪ್ಪು ಹಾಕಿ ನಂತರ ಮೊಟ್ಟೆ ಒಡೆಯಿರಿ
ಮೊಟ್ಟೆ ಬೆಂದ ನಂತರ ರೈಸ್‌ ಹಾಕಿ ಬಾಡಿಸಿ
ನಂತರ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !