ಸಾಮಾಗ್ರಿಗಳು
ಗೋಬಿ
ಕಾರ್ನ್ ಫ್ಲೋರ್
ಅಕ್ಕಿಹಿಟ್ಟು
ಉಪ್ಪು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಖಾರದಪುಡಿ
ಆರಿಗ್ಯಾನೊ
ಸೋಡಾ
ಮಾಡುವ ವಿಧಾನ
ಮೊದಲು ಗೋಬಿ ಬಿಸಿನೀರಿಗೆ ಹಾಕಿ, ಉಪ್ಪು ಅರಿಶಿಣ ಹಾಕಿ ಬಿಸಿ ಮಾಡಿ
ನಂತರ ಇದಕ್ಕೆ ಕಾರ್ನ್ ಫ್ಲೋರ್, ಅಕ್ಕಿಹಿಟ್ಟು , ಉಪ್ಪು, ಖಾರದಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಾಕಿ
ಕಾದ ಎಣ್ಣೆಗೆ ಗೋಬಿ ಹಾಕಿ, ಬೆಂದ ನಂತರ ಈರುಳ್ಳಿ ಹಾಗೂ ಹಸಿಮೆಣಸು ಚಟ್ನಿ ಜೊತೆ ಸವಿಯಿರಿ