ಮುಖದ ಬಣ್ಣ ಯಾವುದಾದರೂ ಆಗಿರಲಿ, ಸ್ಕಿನ್ ಚೆನ್ನಾಗಿರಬೇಕು ಅನ್ನೋದು ಮಾತ್ರ ಈಗಿನ ಜನರ ಆಶಯ. ಸ್ಕಿನ್ ಚೆನ್ನಾಗಿಡೋಕೆ ಆಗಾ ವೈಟ್ ಹೆಡ್ಸ್ ತೆಗೆಯೋದು ಮುಖ್ಯ. ಹೇಗೆ ತೆಗೆಯಬಹದು ನೋಡಿ..
- ಅಕ್ಕಿಹಿಟ್ಟಿಗೆ ಮೊಸರು ಹಾಕಿ ವೈಡ್ ಹೆಡ್ಸ್ ಇರುವ ಜಾಗದಲ್ಲಿ ಸ್ಕ್ರಬ್ ಮಾಡಿ
- ಕಾಫಿ ಪುಡಿಗೆ ಸಕ್ಕರೆ ಬೆರೆಸಿ ಸ್ಕ್ರಬ್ ಮಾಡಿ
- ಸೋಡಾಪುಡಿಗೆ ಅರಿಶಿಣ ಹಾಕಿ ಸ್ಕ್ರಬ್ ಮಾಡಿ
- ಹಾರ್ಷ್ ಆದ ಸ್ಕ್ರಬ್‌ಗಳನ್ನು ಬಳಸದೆ ವಾರಕ್ಕೊಮ್ಮೆ ಮಾತ್ರ ಸ್ಕ್ರಬ್ ಮಾಡಬೇಕು.
- ಸ್ಟೀಮ್ ಪಡೆದು, ನಂತರ ಮೆತ್ತನೆಯ ಬಟ್ಟೆ ಬಳಸಿ ವೈಟ್ ಹೆಡ್ಸ್ ತೆಗೆಯಿರಿ
- ಉಗುರಿನಲ್ಲಿ ವೈಟ್ ಹೆಡ್ಸ್ ತೆಗೆದರೆ ಕಲೆ ಹಾಗೇ ಉಳಿದುಬಿಡುತ್ತದೆ.
- ಅಲೋವೆರಾ ಜೆಲ್‌ಗೆ ಸಕ್ಕರೆ ಹಾಕಿ ಸ್ಕ್ರಬ್ ಮಾಡಿ
- ಇಯರ್ ಬಡ್ಸ್ ಬಳಸಿ ವೈಟ್ ಹೆಡ್ಸ್ ಕ್ಲಿಯರ್ ಮಾಡಬಹುದು