ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಲೇ ಯಾರು ಗೆಲ್ತಾರೆ ಅಂತ ಹೇಳೋದಕ್ಕೆ ತುಂಬಾ ಕಷ್ಟ. ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಾಗುತ್ತಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಮುಂದಿದೆ. ಇನ್ನು ತೆಲಂಗಾಣದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಛತ್ತೀಸ್ಗಢದ ಲ್ಲಿ ನಾನಾ ನೀನಾ ಎಂಬಂತೆ ಸ್ಪರ್ಧೆ ಆಗುತ್ತಿದೆ. ಹಾಗಾಗಿ ಯಾರು ಗೆಲ್ತಾರೆ ಅಂತ ಹೇಳೋಕಾಗೋದಿಲ್ಲ ಎಂದಿದ್ದಾರೆ.
#WATCH | On the election results of four states, Bihar Deputy CM Tejashwi Yadav says, “According to the initial trends, BJP is leading in Rajasthan and Madhya Pradesh and Congress is forming the government in Telangana. There is a close contest in Chhattisgarh. Therefore, I feel… pic.twitter.com/VgAaupaqHj
— ANI (@ANI) December 3, 2023