ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಶ್ ಹೊಸ ಸಿನಿಮಾದ ಬಗ್ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಕಡೆಗೂ ಸಿನಿಮಾ ಬಗ್ಗೆ ಅಪ್‌ಡೇಟ್ ಸಿಕ್ಕಿದೆ.
ಯಶ್ ಹೊಸ ಸಿನಿಮಾವನ್ನು ಯಶ್ 19 ಅಂದಷ್ಟೇ ಕರೆಯಲಾಗುತ್ತಿತ್ತು. ಇಂದು ಸಿನಿಮಾ ಟೈಟಲ್ ರಿವೀಲ್ ಆಗಿದ್ದು, ಯಶ್ ಹೊಸ ಸಿನಿಮಾ ಹೆಸರು ಟಾಕ್ಸಿಕ್.
ಹೌದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಟಾಕ್ಸಿಕ್ ಹೆಸರಿಗೆ ಪಾಸಿಟಿವ್ ಕಮೆಂಟ್ಸ್ ಬರುತ್ತಿದ್ದು, ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಇಂಗ್ಲಿಷ್ ಟೈಟಲ್ ಸೂಕ್ತ ಎಂದು ಸಾಕಷ್ಟು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಕೆಜಿಎಫ್ ರಿಲೀಸ್ ಆಗಿ ಒಂದೂವರೆ ವರ್ಷದ ಬಳಿಕ ಯಶ್ ಹೊಸ ಸಿನಿಮಾ ಟೈಟಲ್ ರಿವೀಲ್ ಆಗಿದೆ.
‘What you seek is seeking you’ – Rumi
A Fairy Tale for Grown-ups
#TOXIChttps://t.co/0G03Qjb3zc@KvnProductions #GeetuMohandas— Yash (@TheNameIsYash) December 8, 2023