ಹೊಸದಿಗಂತ ಡಿಜಿಟಲ್ ಡೆಸ್ಕ್:
ನೂಪುರ್ ಶರ್ಮಾ ಮತ್ತು ಆಲ್ಟ್ ನ್ಯೂಸ್ ನ ಮೊಹಮ್ಮದ ಜುಬೇರ್ ಅವರ ವಿಚಾರಣೆಯ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್ ಹೇಳಿರುವ ವಿಚಾರಗಳು ಈಗ ಎಲ್ಲೆಡೆ ಚರ್ಚೆಯಲ್ಲಿದೆ. ನೂಪುರ್ ಶರ್ಮಾ ವಿಚಾರಣೆಯ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್ ಹೇಳಿರುವ ಅಂಶಗಳನ್ನು ಮತ್ತು ಆಲ್ಟ್ ನ್ಯೂಸ್‌ನ ಮೊಹಮದ್ ಜುಬೈರ್ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್ ಹೇಳಿರುವ ಅಂಶಗಳನ್ನು ಜನರು ತುಲನೆ ಮಾಡುತ್ತಿದ್ದಾರೆ. ಸದ್ಯ ಚರ್ಚೆಯಲ್ಲಿರು ಈ ತುಲನಾತ್ಮಕ ಅಂಶಗಳು ಈ ಮಾಹಿತಿ ಚಿತ್ರದಲ್ಲಿವೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ