ಸಾಮಾಗ್ರಿಗಳು
ಸ್ಪ್ರೌಟ್ಸ್
ಈರುಳ್ಳಿ
ಟೊಮ್ಯಾಟೊ
ಖಾರದಪುಡಿ
ಉಪ್ಪು
ಗರಂ ಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಅರಿಶಿಣ
ಕೊತ್ತಂಬರಿ
ಹೆಸರುಬೇಳೆ
ಅಕ್ಕಿ
ಮಾಡುವ ವಿಧಾನ
ಮೊದಲು ಅಕ್ಕಿ ಹಾಗೂ ಹೆಸರುಬೇಳೆ ನೆನೆಸಿ ಇಡಿ
ನಂತರ ಕುಕ್ಕರ್ಗೆ ಎಣ್ಣೆ ಸಾಸಿವೆ ಜೀರಿಗೆ ಈರುಳ್ಳಿ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಟೊಮ್ಯಾಟೊ ಅರಿಶಿಣ ಹಾಕಿ
ನಂತರ ಮೊಳಕೆ ಕಾಳುಗಳನ್ನು ಹಾಕಿ
ನಂತರ ಅದಕ್ಕೆ ಉಪ್ಪು, ಖಾರದಪುಡಿ, ಗರಂ ಮಸಾಲಾ ಹಾಕಿ
ನಂತರ ಅಕ್ಕಿ ಬೇಳೆ ಹಾಕಿ ಸಾಕಷ್ಟು ನೀರು ಹಾಕಿ ಮೂವರು ವಿಶಲ್ ಕೂಗಿಸಿ
ನಂತರ ತುಪ್ಪ ಹಾಕಿಕೊಂಡು ತಿಂದ್ರೆ ಕಿಚಡಿ ರೆಡಿ