ಸಾಮಾಗ್ರಿಗಳು
ಈರುಳ್ಳಿ ಕಾವು/ಹೂವು
ಟೊಮ್ಯಾಟೊ
ಈರುಳ್ಳಿ
ಹಸಿಮೆಣಸು
ಎಣ್ಣೆ
ಸಾಸಿವೆ
ಜೀರಿಗೆ
ಕಾಯಿತುರಿ
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ
ನಂತರ ಹಸಿಮೆಣಸು, ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ ಹಾಕಿ
ಈರುಳ್ಳಿ ಹೂವು ಹಾಕಿ ಚೆನ್ನಾಗಿ ಬಾಡಿಸಿ
ಉಪ್ಪು ಹಾಕಿ ನಂತರ ಕಾಯಿತುರಿ ಹಾಕಿದ್ರೆ ಪಲ್ಯ ರೆಡಿ