GOOD FOOD | ಮಲ್ಲಿಗೆ ಇಡ್ಲಿ ಸವಿ ತಿಂದವರಿಗೇ ಗೊತ್ತು,ಇದನ್ನು ಮನೆಯಲ್ಲೇ ಹೀಗೆ ತಯಾರು ಮಾಡಿ..

ಸಾಮಾಗ್ರಿಗಳು
ಇಡ್ಲಿ ಅಕ್ಕಿ
ಉದ್ದಿನಬೇಳೆ
ಸಬ್ಬಕ್ಕಿ

ಈ ಮೂರು ಸಾಮಾಗ್ರಿಗಳನ್ನು ಬೆಳಗ್ಗೆ ನೀರಿನಲ್ಲಿ ನೆನೆಹಾಕಿ
ನಂತರ ಸಂಜೆ ವೇಳೆಗೆ ಇದನ್ನು ರುಬ್ಬಿ
ನಂತರ ಅದಕ್ಕೆ ಉಪ್ಪು, ಸೋಡಾ ಹಾಕಿ
ಹೆಚ್ಚು ನೀರು ಬೇಡ
ನಂತರ ಇದನ್ನು ಬೇಯಿಸಿ ಚಟ್ನಿ ಹಾಗೂ ಸಾಂಬಾರ್ ಜೊತೆ ಸವಿಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!