ಸಾಮಾಗ್ರಿಗಳು
ಎಳ್ಳು
ಗೋಚುಜಂಗ್ ಅಥವಾ ಚಿಲ್ಲಿ ಪೇಸ್ಟ್
ಸ್ಪ್ರಿಂಗ್ ಆನಿಯನ್ಸ್
ಕ್ಯಾಪ್ಸಿಕಂ
ಈರುಳ್ಳಿ
ಬೆಳ್ಳುಳ್ಳಿ
ಸೋಯಾಸಾಸ್
ಮ್ಯಾಗಿ
ಮ್ಯಾಗಿ ಮ್ಯಾಜಿಕ್ ಮಸಾಲಾ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಬೆಳ್ಳುಳ್ಳಿ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಬಾಡಿಸಿ
ನಂತರ ಇದಕ್ಕೆ ಮ್ಯಾಗಿ, ನೀರು ಹಾಕಿ ಕುದಿಸಿ, ಸೋಯಾಸಾಸ್ ಹಾಕಿ
ನಂತರ ಇದಕ್ಕೆ ಗೋಚುಜಂಗ್ ಪೇಸ್ಟ್ ಹಾಕಿ ಮಿಕ್ಸ್ ಮಾಡಿ, ಮ್ಯಾಜಿಕ್ ಮಸಾಲಾ ಕೂಡ ಹಾಕಿ
ನಂತರ ಮ್ಯಾಗಿ ಬೇಯಲು ಬಿಡಿ, ಆಮೇಲೆ ಸ್ಪ್ರಿಂಗ್ ಆನಿಯನ್ ಎಳ್ಳು ಹಾಕಿ ತಿನ್ನಿ