ವಿಟಮಿನ್ ಡಿ ಕೊರತೆಯ ಲಕ್ಷಣಗಳಿವು..
ಇದ್ದಕ್ಕಿದ್ದಂತೆಯೇ ಮೂಡ್‌ನಲ್ಲಿ ಬದಲಾವಣೆ
ಮೂಳೆ ಸವೆತ
ಮಸಲ್ ಕ್ರಾಂಪ್ ಅಥವಾ ನೋವು
ಬೋನ್ ಹಾಗೂ ಜಾಯಿಂಟ್ ನೋವು
ಸುಸ್ತು
ಡಿಪ್ರೆಶನ್
ಅಸ್ತಮಾ
ನಿದ್ದೆ ಬಾರದಿರುವುದು
ಕೂದಲು ಉದುರುವುದು
ಹಸಿವು ಆಗದೇ ಇರುವುದು
ಚರ್ಮ ಬಿಳಿಯಾಗುವುದು
ಕೈ ಕಾಲು ಬೇಗ ಜೋಂ ಹಿಡಿಯುವುದು
ಬೇಗ ಅನಾರೋಗ್ಯ ಕಾಡುವುದು