ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ರಾಜಕೀಯ ನಾಯಕರ ವಿರುದ್ಧ ಪಾಕಿಸ್ತಾನೀಯರು ಚಪ್ಪಲಿ ಸೇವೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಭಾರತದಲ್ಲೂ ಸಹ ಚುನಾವಣೆ, ಇನ್ನಿತರ ಸಂದರ್ಭಗಳಲ್ಲಿ ಪರ/ವಿರೋಧದ ನಡುವೆ ಇಂತಹ ಸನ್ನಿವೇಶಗಳು ನಡೆದಿವೆ. ಆದರೆ ಪಾಕ್‌ನಲ್ಲಿ ನಡೆದಿರುವ ಈ ಘಟನೆ ನಗು ತರಿಸುವಂತಿದೆ.
ಚಪ್ಪಲಿ ಹಾರ ಹಾಕುವುದು, ಭಾವಚಿತ್ರಕ್ಕೆ ಚಪ್ಪಲಿಯಿಂದ ಥಳಿಸಿರುವುದನ್ನು ನೀವು ನೋಡಿರುತ್ತೀರ, ಆದರೆ ವೈರಲ್ ಆಗಿರುವ ಈ ವಿಡಿಯೋದಲ್ಲಿ ಉಪಯೋಗಿಸಿರುವ ತಂತ್ರಜ್ಞಾನವನ್ನು ನೋಡಿದ್ರೆ ಆಶ್ಚರ್ಯವಾಗುತ್ತದೆ. ಅದೇನಂತೀರಾ ನೀವೇ ಒಮ್ಮೆ ಈ ವಿಡಿಯೋ ನೋಡಿ.
Pak technologically advanced in abusing leaders:))) RT pic.twitter.com/ayu0qE9UC4
— RVAIDYA2000 🕉️ (@rvaidya2000) August 18, 2022