ಹೇಗೆ ಮಾಡೋದು?
ಮಿಕ್ಸಿಗೆ ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು, ಕೊತ್ತಂಬರಿ, ಹುಣಸೆಹುಳಿ,ಸಾಂಬಾರ್ ಪುಡಿ, ಕಾಯಿ, ಎಳ್ಳು, ಹುರಿದ ಶೇಂಗಾ ಹಾಕಿ ರುಬ್ಬಿ
ನಂತರ ಕುಕ್ಕರ್‌ಗೆ ತರಕಾರಿಗಳನ್ನು ಹಾಗೂ ಮೊಳಕೆ ಕಾಳುಗಳನ್ನು ಹಾಕಿ ಸಾಟೆ ಮಾಡಿ
ನಂತರ ಅದಕ್ಕೆ ಈ ಮಸಾಲಾ ಹಾಕಿ, ನೀರು ಉಪ್ಪು ಹಾಕಿ ಒಂದು ವಿಷಲ್ ಹಾಕಿಸಿ
ನಂತರ ವಿಶಲ್ ಆರಿದ ಮೇಲೆ ಬೆಣ್ಣೆ ಹಾಕಿ ಸಾಟೆ ಮಾಡಿದ ಪನೀರ್ ಹಾಕಿ ಮಿಕ್ಸ್ ಮಾಡಿದ್ರೆ ಪನೀರ್ ಸ್ಪ್ರೌಟ್ಸ್ ಗ್ರೇವಿ ರೆಡಿ