ವ್ಹೀಲ್‌ಚೇರ್‌ನಲ್ಲಿ ಬಂದು ಮತ ಚಲಾಯಿಸಿದ ವಿಕಲಚೇತನರು!

ಹೊಸದಿಗಂತ ವರದಿ ಕೊಪ್ಪಳ:

ವಿಧಾನಸಭಾ ಮತಕ್ಷೇತ್ರದ ಹಲಗೇರಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 9ರಲ್ಲಿ ವ್ಹೀಲ್‌ ಚೇರ್ ಬಳಸಿ ಮತ‌ ಚಲಾಯಿಸಿದರು.

ಹೊರಬಂದ ವಿಕಲಚೇತನರು ಮಾತನಾಡಿ, ಮತದಾನದಿಂದ ದೂರ ಉಳಿಯದೇ ಎಲ್ಲರೂ ಕಡ್ಡಾಯವಾಗಿ ಮತ ಹಾಕಿ. ನಮ್ಮಂತ ವಿಕಲಚೇತನರೇ ಮತ ಹಾಕುತ್ತಿದ್ದು, ಯುವಜನತೆ ಹಾಕಲಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!