ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಬಹು ನಿರೀಕ್ಷಿತ ಸಿನಿಮಾ ಆರ್ಟಿಕಲ್ 370 ಟ್ರೇಲರ್ ಇಂದು ರಿಲೀಸ್ ಆಗಿದೆ.
ಪ್ರಿಯಾಮಣಿ ಹಾಗೂ ಯಾಮಿ ಗೌತಮ್ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ನಲ್ಲಿ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಪಾತ್ರಗಳೂ ಇವೆ.
ಟ್ರೇಲರ್‌ನಲ್ಲಿ ಪೂರಾಕಾ ಪೂರಾ ಕಶ್ಮೀರ್ ಭಾರತ್ ಕಾ ಹಿಸ್ಸಾ ಥಾ, ಹೇ ಔರ್ ರಹೇಗಾ ಎನ್ನುವ ಮಾತುಗಳು ಮೈ ಝುಂ ಎನಿಸುವಂತಿದೆ. ಇದೇ ಫೆ.೨೩ರಂದು ಸಿನಿಮಾ ತೆರೆಕಾಣಲಿದೆ.