ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಯೊಂದು ರಾಜ್ಯದಲ್ಲೂ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸೆ ತುಂಬುತ್ತದೆ. ತಮಿಳುನಾಡಿನಲ್ಲಿ ಒಂದೇ ದಿನದಲ್ಲಿ 100 ಕೋಟಿ ರೂ.ವರೆಗೆ ಆದಾಯ ಬರುತ್ತಿದೆ. ಅದರಲ್ಲೂ ಪಾಂಡಿಚೇರಿಯಲ್ಲಿ ಮದ್ಯ ಮಾರಾಟದಿಂದ ಸಾವಿರಾರು ಕೋಟಿ ರೂ. ಬರುತ್ತದೆ.ಅಲ್ಲಿನ ಆದಾಯದ ಮೂಲವೇ ಮದ್ಯ ಮಾರಾಟ.ಇಲ್ಲಿಗೆ ವಿವಿಧ ರಾಜ್ಯಗಳಿಂದಲೂ ಕುಡಿಯಲು ಯುವಕರು ಗುಂಪು ಗುಂಪಾಗಿ ಬರುತ್ತಾರೆ. ಆದ್ರೆ ಇದೀಗ ಪಾಂಡಿಚೇರಿಗೆ ಹೋಗುವ ಯುವಕರಿಗೆ ಆಘಾತ ಎದುರಾಗಿದೆ.
ಪಾಂಡಿಚೇರಿಯಲ್ಲಿ ಒಂದು ಲೀಟರ್‌ಗೆ ಕನಿಷ್ಠ 50 ರೂ.ನಿಂದ 325 ರೂ.ವರೆಗೆ ಬೆಲೆ ಏರಿಕೆಯಾಗಿದೆ. ಬಿಯರ್ ಬೆಲೆ 30 ರೂ.ವರೆಗೆ ಏರಿಕೆಯಾಗಿದೆ. ಹೆಚ್ಚಿಸಲು ಸರಕಾರ ಚಿಂತಿಸುತ್ತಿದೆ.