ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಪೂನಮ್ ಪಾಂಡೆ ತಮ್ಮ 32ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಮೊನ್ನೆಯಷ್ಟೇ ಗೊಂಬೆಯಂತೆ ತಯಾರಾಗಿ ಕ್ರೂಸ್‌ನಲ್ಲಿ ನಡೆಯುತ್ತಿರುವ ವಿಡಿಯೋವನ್ನು ಪೂನಮ್ ಶೇರ್ ಮಾಡಿದ್ದರು.
ಇದೀಗ ಇದ್ದಕ್ಕಿದ್ದಂತೆಯೇ ಪೂನಮ್ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಘೋಷಣೆ ಮಾಡಿದ್ದು, ಅಭಿಮಾನಿಗಳಿಗೆ ಇದನ್ನು ಅರಗಿಸಿಕೊಳ್ಳೋಕೆ ಆಗುತ್ತಿಲ್ಲ.
ಕ್ಯಾನ್ಸರ್‌ಗೆ ನಟಿ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ರಾ ಅಥವಾ ಬದುಕೋದು ಇಷ್ಟೇ ಸಮಯ ಎಂದು ಮುಂಚೆಯೇ ಹೇಳಿದ್ರಾ ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಪೂನಂ ಮ್ಯಾನೇಜರ್ ಮಾಡಿರುವ ಪೋಸ್ಟ್ ಪ್ರಚಾರದ ಗಿಮಿಕ್ ಇರಬಹುದು ಎಂದೂ ಹೇಳಲಾಗುತ್ತಿದೆ. ಪೋಸ್ಟ್‌ನಲ್ಲಿ ಎಲ್ಲಿಯೂ ಪೂನಂ ಹೆಸರನ್ನು ಬಳಸಲಾಗಿಲ್ಲ. ಹೀಗಾಗಿ ಸುದ್ದಿಯನ್ನು ನಂಬಲು ಕೆಲ ವರ್ಗದ ಜನರಿಗೆ ಸಾಧ್ಯವಾಗುತ್ತಿಲ್ಲ.
View this post on Instagram