ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಿಜೋರಾಂನಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF), ವಿರೋಧ ಪಕ್ಷವಾದ ಜೋರಾಮ್ ಪೀಪಲ್ಸ್ ಪಾರ್ಟಿ (ZPM) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಉಂಟಾಗಿದೆ.ಕಾಂಗ್ರೆಸ್ ಕಿಂಗ್ ಮೇಕರ್ ಆಗಿ ಹೊರಹೊಮ್ಮುವ ಭರವಸೆ ಇದೆ.
ಮಿಜೋರಾಂ ಎಕ್ಸಿಟ್ ಪೋಲ್: (ಒಟ್ಟು ಸ್ಥಾನ-40, ಮ್ಯಾಜಿಕ್ ನಂಬರ್-21)
ಎಬಿಸಿ – ಸಿ ವೋಟರ್ : ಎಂಎನ್‌ಎಫ್: 15-21, ಐಡ್‌ಪಿಎಂ:12 -18 ,ಕಾಂಗ್ರೆಸ್: 2- 8 ,ಬಿಜೆಪಿ: 0
ಟೈಮ್ಸ್ ನೌ-ಇಟಿಜಿ: ಎಂಎನ್‌ಎಫ್: 14- 18, ಝಡ್‌ಪಿಎಂ: 10-14, ಕಾಂಗ್ರೆಸ್: 9 -13, ಬಿಜೆಪಿ: 0-2
ಇಂಡಿಯಾ ಟಿವಿ-ಸಿಎನ್‌ಎಕ್ಸ್: ಎಂಎನ್‌ಎಫ್: 14-18, ಝಡ್‌ಪಿಎಂ: 12-16, ಕಾಂಗ್ರೆಸ್: 8-10, ಬಿಜೆಪಿ: 0-2
ಜನ್ ಕಿ ಬಾತ್: ಝಡ್‌ಪಿಎಂ: 15 -25, ಎಂಎನ್‌ಎಫ್: 10- 14, ಕಾಂಗ್ರೆಸ್: 5- 9, ಬಿಜೆಪಿ: 0 – 2
ರಿಪಬ್ಲಿಕ್: ಎಂಎನ್‌ಎಫ್ 17-22, ಝಡ್‌ಪಿಎಂ 7-12, ಕಾಂಗ್ರೆಸ್ 7-10, ಬಿಜೆಪಿ 1-2
ಸಿ. ವೋಟರ್: ಎಂಎನ್‌ಎಫ್ 15-21, ಝಡ್‌ಪಿಎಂ 12-18, ಕಾಂಗ್ರೆಸ್ 2-8, ಬಿಜೆಪಿ 0