ಚುನಾವಣೋತ್ತರ ಸಮೀಕ್ಷೆ: ರಾಜಸ್ಥಾನದಲ್ಲಿ ಅಧಿಕಾರದ ಗದ್ದುಗೆಯತ್ತ ಬಿಜೆಪಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೇರುವುದು ಪಕ್ಕಾ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿದೆ.

ಸಿಎಂ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ಮಧ್ಯೆ ಸಂಘರ್ಷದಿಂದಾಗಿ ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿವೆ. ಒಟ್ಟು 199 ಸ್ಥಾನಗಳಿರುವ ರಾಜಸ್ಥಾನದಲ್ಲಿ ಸರಳ ಬಹುಮತಕ್ಕೆ 100 ಸ್ಥಾನಗಳ ಅಗತ್ಯವಿದೆ.

ಯಾವ ಸಮೀಕ್ಷೆಯಲ್ಲಿ ಎಷ್ಟು ಸ್ಥಾನ?

ದೈನಿಕ ಭಾಸ್ಕರ: ಬಿಜೆಪಿ:98-105, ಕಾಂಗ್ರೆಸ್: 85-95 ,ಇತರರು 10-15
ಇಂಡಿಯಾ ಟುಡೆ : ಬಿಜೆಪಿ: 80-100, ಕಾಂಗ್ರೆಸ್: 86-106, ಇತರರು 9-18
ಜನ್​ ಕೀ ಬಾತ್​ :ಬಿಜೆಪಿ:100-122, ಕಾಂಗ್ರೆಸ್: 62-85, ಇತರರು 14-15
ಪಿ-ಮಾರ್ಕ್​: ಬಿಜೆಪಿ:105-125, ಕಾಂಗ್ರೆಸ್: 69-91,ಇತರರು 5-15
ಟೈಮ್ಸ್​ ನೌ: ಬಿಜೆಪಿ:108-128, ಕಾಂಗ್ರೆಸ್: 56-72,ಇತರರು 13-21
ಟಿವಿ 9: ಬಿಜೆಪಿ: 100-110, ಕಾಂಗ್ರೆಸ್: 90-100,ಇತರರು 5-15
ಆಕ್ಸಿಸ್ ಮೈ ಇಂಡಿಯಾ: ಬಿಜೆಪಿ: 80-100, ಕಾಂಗ್ರೆಸ್ 86-106 , ಇತರರು: 9-18
ಪೋಲ್ -ಸ್ಟಾರ್ಟ್: ಬಿಜೆಪಿ: 100-110, ಕಾಂಗ್ರೆಸ್ 90-100 , ಇತರರು: 5-15
ಸಿ.ವೋಟರ್ : ಬಿಜೆಪಿ: 94-114, ಕಾಂಗ್ರೆಸ್ 71೧-110 , ಇತರರು:0

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!