ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಕ್ತ ಸಾಲಿನ ಸಂಪೂರ್ಣ ಬಜೆಟ್ ಮಂಡನೆ ಆರಂಭವಾಗಿದ್ದು, ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಬಜೆಟ್‌ನಲ್ಲಿ ತೆರಿಗೆ ಇಳಿಕೆ ಮಾಡಿದ್ದರಿಂದ ಯಾವೆಲ್ಲ ಪದಾರ್ಥಗಳ ಬೆಲೆ ಕಡಿಮೆಯಾಗಿದೆ?
ಬಜೆಟ್‌ನಲ್ಲಿ ತೆರಿಗೆ ಇಳಿಕೆ ಮಾಡಿದ್ದರಿಂದ ದೇಶಿ ನಿರ್ಮಿತ ಬಟ್ಟೆ, ಮೇಡ್ ಇನ್ ಇಂಡಿಯಾ ಲೀಥಿಯಮ್ ಬ್ಯಾಟರಿ ದರ ಇಳಿಕೆ. ಎಲ್‌ಇಡಿ, ಎಲ್‌ಸಿಡಿ, ಟಿವಿ, ಮೊಬೈಲ್ ಫೋನ್, ಚರ್ಮೋತ್ಪನ್ನ ದರಗಳು ಇಳಿಕೆ.