ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ.
ನಿನ್ನೆ ಸಂಜೆಯೇ ಪ್ರಧಾನಿ ಮೋದಿ ಕಾಜಿರಂಗ ತಲುಪಿದ್ದು ಅಲ್ಲಿಯೇ ತಂಗಿದ್ದಾರೆ. ಬೆಳಗ್ಗೆ ಆನೆ ಸಫಾರಿ ನಡೆಸುತ್ತಾ ಸೂರ್ಯೋದಯ ವೀಕ್ಷಿಸಿದ್ದಾರೆ. ನಂತರ ಆನೆಗಳಿಗೆ ಕಬ್ಬು ತಿನಿಸಿದ್ದಾರೆ. ಉದ್ಯಾನವನದ ಸಿಬ್ಬಂದಿ ಜೊತೆ ಸಮಯ ಕಳೆದಿದ್ದಾರೆ.
A memorable visit to Kaziranga. I invite people from all over the world to come here. pic.twitter.com/N1yW4XKRyx
— Narendra Modi (@narendramodi) March 9, 2024