ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿ ಬಿಗ್‌ಬಾಸ್ ಕೂಡ ಭರ್ಜರಿ ಓಪನಿಂಗ್ ಪಡೆದಿದ್ದು, ಇದೀಗ ಪ್ರಿಯಾಂಕಾ ಚೋಪ್ರಾ ಕಸಿನ್ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಪ್ರಿಯಾಂಕಾ ಚೋಪ್ರಾ ಸೋದರ ಸಂಬಂಧಿ ಮನ್ನಾರಾ ಚೋಪ್ರಾಗೆ ಪ್ರಿಯಾಂಕ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಹಳೆಯ ಫೋಟೊವೊಂದನ್ನು ಹಂಚಿಕೊಂಡು ಗುಡ್ ಲಕ್ ಲಿಟ್ಲ್ ಒನ್ ಎಂದಿದ್ದಾರೆ.
ಸೌತ್ ಸಿನಿಮಾಗಳಲ್ಲಿ ಹೆಸರು ಮಾಡಿರುವ ಮನ್ನಾರ ಇದೀಗ ಹಿಂದಿ ಬಿಗ್‌ಬಾಸ್‌ಗೆ ತೆರಳಿದ್ದು, ಅವರ ಆಟ ಹೇಗಿರಲಿದೆ? ಕಾದುನೋಡಬೇಕಿದೆ.