February 24, 2026
Tuesday, February 24, 2026
spot_img

ಖಾಲಿ ಹುದ್ದೆಗಳ ಭರ್ತಿಗಾಗಿ ಪ್ರತಿಭಟನೆ: ವಿದ್ಯಾರ್ಥಿ ಸಂಘಟನೆ ನಾಯಕ ಪೊಲೀಸ್ ವಶಕ್ಕೆ

ಹೊಸ ದಿಗಂತ ವರದಿ, ಧಾರವಾಡ:

ಖಾಲಿ ಹುದ್ದೆಗಳ ಭರ್ತಿಗೆ ನಡೆದ ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ ನಾಯಕ ಕಾಂತಕುಮಾತ ವಶಕ್ಕೆ ಪಡೆದಿದೆ.

ಆಕ್ರೊಶಗೊಂಡ ಉದ್ಯೋಗ ಆಕಾಂಕ್ಷಿಗಳು ಅವರನ್ಮು ಸ್ಥಳಕ್ಕೆ ಕರೆತರುವಂತೆ ಒತ್ತಾಯಿಸಿ, ಜುಬ್ಲ್ಯಿ ವೃತ್ತ ತಡೆಗೆ ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರ ನಿಯಂತ್ರಣಕ್ಕೆ ಹರಸಾಹಸಪಟ್ಟರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !