ಸಾಮಾಗ್ರಿಗಳು
ಆಲೂಗಡ್ಡೆ
ಎಣ್ಣೆ
ಸಾಸಿವೆ
ಜೀರಿಗೆ
ಕರಿಬೇವು
ಈರುಳ್ಳಿ
ಹಸಿಮೆಣಸು
ಟೊಮ್ಯಾಟೊ
ಉಪ್ಪು
ಗರಂ ಮಸಾಲಾ
ಮಾಡುವ ವಿಧಾನ
ಮೊದಲು ಆಲೂಗಡ್ಡೆ ಬೇಯಿಸಿಕೊಳ್ಳಿ
ಇತ್ತ ಒಗ್ಗರಣೆಗೆ ಎಣ್ಣೆ ಸಾಸಿವೆ ಜೀರಿಗೆ ಹಸಿಮೆಣಸು ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಉಪ್ಪು, ಟೊಮ್ಯಾಟೊ ಅರಿಶಿಣ ಹಾಕಿ ಬಾಡಿಸಿ
ನಂತರ ಗರಂ ಮಸಾಲಾ ಹಾಕಿ
ನಂತರ ಬೆಂದ ಆಲೂಗಡ್ಡೆ ಸ್ಮ್ಯಾಶ್ ಮಾಡಿ ಅದಕ್ಕೆ ನೀರು ಹಾಕಿ ಹದಕ್ಕೆ ಬಂದ ನಂತರ ಅದನ್ನು ಮಿಕ್ಸ್ ಮಾಡಿದ್ರೆ ಭಾಜಿ ರೆಡಿ