ಹೈದಾರಾಬಾದ್‌ನಲ್ಲಿ ‘ಕ್ಯೂ’ ಜ್ವರ ಹೆಚ್ಚಳ, ಕಸಾಯಿಖಾನೆಗಳಿಂದ ದೂರ ಇರುವಂತೆ ಎಚ್ಚರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣದಲ್ಲಿ ಕ್ಯೂ ಜ್ವರದ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣಿಸಿದ್ದು, ಕಸಾಯಿಖಾನೆಗಳಿಂದ ದೂರವಿರುವಂತೆ ಮಾಂಸ ವ್ಯಾಪಾರಿಗಳಿಗೆ ಸಲಹೆ ನೀಡಲಾಗಿದೆ.

ದನ ಹಾಗೂ ಮೇಕೆಗಳಿಂದ ಈ ರೋಗ ಹರಡುತ್ತದೆ. ಜ್ವರ, ಸುಸ್ತು, ತಲೆನೋವು, ಬೇಧಿ ಹಾಗೂ ಎದೆನೋವು ಈ ಕಾಯಿಲೆಯ ಲಕ್ಷಣಗಳಾಗಿವೆ. ರಾಷ್ಟೀಯ ಸಂಶೋಧನಾ ಕೇಂದ್ರ 250 ಮಾದರಿಗಳನ್ನು ಪರೀಕ್ಷಿಸಿದ್ದು, ಐವರಲ್ಲಿ ಸೋಂಕು ಕಾಣಿಸಿದೆ. ಇವರೆಲ್ಲರೂ ಮಾಂಸ ವ್ಯಾಪಾರಿಗಳಾಗಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!