ವರುಣನ ನಿರೀಕ್ಷೆಯಲ್ಲಿದ್ದ ಸಿಲಿಕಾನ್‌ ಸಿಟಿ ಮಂದಿ ಮೇಲೆ ಪ್ರೀತಿ ತೋರಿದ ಮಳೆರಾಯ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಳೆಗಾಗಿ ಕಾಯುತ್ತಿದ್ದ ಬೆಂಗಳೂರು ಜನರ ಮೇಲೆ ವರುಣನ ಕೃಪೆ ಇನ್ನೂ ಇದೆ ಅನ್ನೋದು ಪ್ರೂವ್‌ ಆಗಿದೆ. ಮಾಮೂಲಿಯಾಗಿದ್ದ ಮಧ್ಯಾಹ್ನಕ್ಕೆ ಜೋರು ಮಳೆ ಎಂಟ್ರಿ ನೀಡಿದ್ದ, ಜನರ ಮೊಗದಲ್ಲಿ ಹರ್ಷ ಮೂಡಿದೆ.

ರಿಚ್​ಮಂಡ್​ ಟೌನ್​ , ಕೆ. ಆರ್‌ಪುರಂ, ಬಿದರಹಳ್ಳಿ ಸೇರಿದಂತೆ ಕೆಲವೆಡೆ ದಿಢೀರ್​ ಮಳೆ ಆಗಿದೆ. ಬೆಳಿಗ್ಗೆಯಿಂದ ಎಲ್ಲೆಡೆ ಬಿಸಿಲಿದ್ದು, ಇದೀಗ ಜೋರು ಮಳೆ ಸುರಿದಿದೆ.  ಇನ್ನು ಸಂಜೆ ಕೂಡ ಮಳೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!