ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಸೀಸನ್ 11 ಇನ್ನೇನು ಕಡೆ ಹಂತ ತಲುಪುತ್ತಿದೆ. ಜರ್ನಿಯಲ್ಲಿ ಎಲ್ಲಕ್ಕಿಂತ ಹೆಚ್ಚು ಜಗಳ, ಎಲ್ಲಕ್ಕಿಂತ ಹೆಚ್ಚು ಕೆಟ್ಟ ಪದಗಳ ಬಳಕೆ ಮಾಡಿದ್ದಾರೆ. ಸುದೀಪ್ ಕೂಡ ತಮ್ಮ ಗಂಟಲಿನ ತುದಿವರೆಗೂ ಕೂಗಿ ಬುದ್ಧಿ ಹೇಳಿದ್ದಾರೆ.
ಹೊಸದಾಗಿ ಬಂದಿರುವ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್ ಇಡೀ ಮನೆಯಲ್ಲಿ ಗಲಭೆ ಎಬ್ಬಿಸುತ್ತಿದ್ದಾರೆ. ಚೈತ್ರಾ ಕುಂದಾಪುರ ಸಿಕ್ಕಾಪಟ್ಟೆ ಡ್ರಾಮಾ ಮಾಡ್ತಾರೆ. ಕಣ್ಣೆದುರೇ ಆಕೆ ಡ್ರಾಮಾ ಕಾಣತ್ತೆ ಎಂದು ಸುದೀಪ್ ಎದುರೇ ಹೇಳಿದ್ದಾರೆ.
ಈ ವಿಷಯದ ಬಗೆಗಿನ ಚರ್ಚೆ ಇಂದು ಪ್ರಸಾರವಾಗಲಿದೆ. ಇದಕ್ಕೆ ಸುದೀಪ್ ಏನು ರಿಪ್ಲೇ ಕೊಟ್ಟಿದ್ದಾರೆ ನೋಡಬೇಕಿದೆ.