CINE | ವಧುವಿನ ಸಂಪ್ರದಾಯದಂತೆ ಹಸೆಮಣೆ ಏರಿದ ರಣ್‌ದೀಪ್ ಹುಡಾ, ಮದುವೆ ಫೋಟೊಸ್ ಇಲ್ಲಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಟೌನ್ ಖ್ಯಾತ ನಟ ರಣ್‌ದೀಪ್ ಹುಡಾ ನಿನ್ನೆಯಷ್ಟೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.

Viral: Inside Randeep Hooda And Lin Laishram's Manipuri Weddingವಧು ಲಿನ್ ಲೈಶ್ರಮ್ ಮಣಿಪುರದವರಾಗಿದ್ದು, ಮೈಥೇಯಿ ಸಂಪ್ರದಾಯದಂತೆ ಇಂಫಾಲ್‌ನ ಚುಮ್ತಾಂಗ್ ಶಾನ್‌ಪುಂಗ್ ರೆಸಾರ್ಟ್‌ನಲ್ಲಿ ಮದುವೆಯಾಗಿದ್ದಾರೆ.

Watch: Randeep Hooda, Lin Laishram turn Manipuri groom and bride for  wedding - India Todayವಧುವಿನ ಸಂಪ್ರದಾಯದಂತೆ ಮದುವೆಯಾಗಿದ್ದು ಖುಷಿಯಿದೆ. ಅವರ ಸಂಪ್ರದಾಯದ ಬಗ್ಗೆ ನನಗೆ ಗೌರವ ಇದೆ, ಮುಂಬೈನಲ್ಲಿ ರಿಸಪ್ಷನ್ ಮಾಡಿಕೊಳ್ತೇವೆ ಎಂದು ಹೂಡಾ ಹೇಳಿದ್ದಾರೆ.

Decoding what Randeep Hooda, Lin Laishram wore for their Manipuri wedding -  India Todayಸೆಲೆಬ್ರಿಟಿಗಳು ಹುಡಾ ಮದುವೆಯ ಫೋಟೊಗಳನ್ನು ಪೋಸ್ಟ್ ಮಾಡಿ ಶುಭ ಹಾರೈಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!