ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ಮಾಡ್ತಿರೋ ವಿಚಾರ ಈಗ ಎಲ್ಲೆಡೆ ಓಪನ್ ಆಗಿಯೇ ಇದೆ.
ಸದ್ಯ ಎರಡು ದಿನಗಳ ಹಿಂದಷ್ಟೇ ನಟಿ ರಶ್ಮಿಕಾ ಮಂದಣ್ಣ ಜನ್ಮದಿನವನ್ನು ಆಚರಿಸಿಕೊಂಡಿದ್ದರು.
ವಿಜಯ್ ಹಾಗೂ ರಶ್ಮಿಕಾ ಒಮನ್ಗೆ ಹಾರಿದ್ದಾರೆ. ಅಲ್ಲಿರುವ ಬೀಚ್ನಲ್ಲಿ ಇಬ್ಬರೂ ಸುತ್ತಾಡಿದ್ದು, ಸಪರೇಟ್ ಆದ ಫೋಟೊಗಳನ್ನು ಅಪ್ಲೋಡ್ ಮಾಡಿದ್ದಾರೆ. ಆದರೆ ಲೊಕೇಷನ್ ಒಂದೇ ಎನ್ನುವ ವಿಷಯ ಈಸಿಯಾಗಿ ಗೊತ್ತಾಗುವಂತೆ ಮಾಡಿದ್ದಾರೆ.