CINE | ರಶ್ಮಿಕಾಗೆ ಸಿಕ್ತು ಮತ್ತೊಂದು ಬಿಗ್‌ ಸಿನಿಮಾ, ಸಲ್ಮಾನ್‌ ಖಾನ್‌ಗೆ ನ್ಯಾಷನಲ್‌ ಕ್ರಶ್‌ ನಾಯಕಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಶಾಶ್ವತವಾಗಿ ಕಾಲೂರಿದ್ದಾರೆ. ಪುಷ್ಪಾ ನಂತರ ರಶ್ಮಿಕಾ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಫ್ಯಾನ್ಸ್‌ ಕಾತರದಿಂದ ಕಾಯುತ್ತಿದ್ದರು.

ಈ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಉತ್ತರಿಸಿದ್ದಾರೆ. ತನ್ನ ಮುಂದಿನ ಸಿನಿಮಾ ಸಲ್ಮಾನ್‌ ಖಾನ್‌ ಜೊತೆ, ಸಿಕಂದರ್‌ ಸಿನಿಮಾದಲ್ಲಿ ನಟಿಸೋಕೆ ಖುಷಿಯಾಗ್ತಿದೆ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

ಸಾಜಿದ್‌ ನಾಡಿಯಾವಾಲ ನಿರ್ದೇಶದನ ಸಿಕಂದರ್‌ ಸಿನಿಮಾ 2025ರ ಈದ್‌ರಂದು ರಿಲೀಸ್‌ ಆಗಲಿದೆ ಎಂದು ರಶ್ಮಿಕಾ ಬಿಗ್‌ ಅಪ್‌ಡೇಟ್‌ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!