CINE | ಆನಂದ ದೇವರಕೊಂಡ ನನ್ನ ಕುಟುಂಬ ಎಂದ ರಶ್ಮಿಕಾ ಮಂದಣ್ಣ, ಏನಿದು ಕನೆಕ್ಷನ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ಈವೆಂಟ್‌ ಒಂದರಲ್ಲಿ ಆನಂದ ದೇವರಕೊಂಡ ಅವರನ್ನು ತಮ್ಮ ಫ್ಯಾಮಿಲಿ ಎಂದು ಹೇಳಿಕೊಂಡಿದ್ದಾರೆ.

Rashmika Anand Devarakonda: రష్మికను ఆనంద్ దేవరకొండ ముద్దుగా ఇలా  పిలుస్తాడా.. అబ్బో వదిన మీద ప్రేమ మామూలుగా లేదుగాನಿಮ್ಮ ಫೇವರಿಟ್ ಸಹನಟನ ಹೆಸರು ಹೇಳಿ ಎಂದು ರಶ್ಮಿಕಾ ಮಂದಣ್ಣಗೆ ಆನಂದ್‌ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ರಶ್ಮಿಕಾ ಹಾಗೆಲ್ಲಾ ಒಬ್ಬರ ಹೆಸರು ಹೇಳೋದಕ್ಕೆ ಆಗುವುದಿಲ್ಲ, ಮತ್ತೊಬ್ಬ ನಟನಿಗೆ ಬೇಜಾರಾಗುತ್ತದೆ ಎಂದು ಹೇಳಿದ್ದಾರೆ. ಆದರೂ ಆನಂದ್‌ ಬಿಡದೆ ಹೇಳಿ ಎಂದು ಫೋರ್ಸ್‌ ಮಾಡಿದ್ದಾರೆ. ಆಗ ರಶ್ಮಿಕಾ” ಆನಂದ್‌ ನೀವು ನನ್ನ ಫ್ಯಾಮಿಲಿ ಆಗಿ ಈ ರೀತಿ ಇಕ್ಕಟ್ಟಿಗೆ ಸಿಕ್ಕಿಸೋದು ಸರಿನಾ” ಎಂದು ತಮಾಷೆ ಮಾಡಿದ್ದಾರೆ. ಕಡೆಗೂ ರಶ್ಮಿಕಾ ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದು, ರೌಡಿಬಾಯ್‌ ನನ್ನ ಫೇವರೆಟ್‌ ಎಂದಿದ್ದಾರೆ. ವಿಜಯ್‌ ತೆಲುಗಿನಲ್ಲಿ ರೌಡಿಬಾಯ್‌ ಎಂದೇ ಫೇಮಸ್‌. ಇನ್ನು ರೌಡಿ ಹೆಸರಿನಲ್ಲಿ ವಿಜಯ್‌ ಬಟ್ಟೆಯ ಬ್ರ್ಯಾಂಡ್‌ ಕೂಡ ಇದೆ.

ನೀನು ನನ್ನ ಫ್ಯಾಮಿಲಿ ಕಣೋ.. ಯಾಕೋ ಹಿಂಗೆ ತಗ್ಲಾಕ್ತೀಯಾ? ನನ್ನ ಫೇವರಿಟ್ ರೌಡಿ" |  Rashmika Mandanna and anand Devarakonda funny conversation goes viral -  Kannada Filmibeatನಟ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್‌ ಬಗ್ಗೆ ಎಲ್ಲರಿಗೂ ಗೊತ್ತಿದೆ, ಅವರ ತಮ್ಮನನ್ನು ರಶ್ಮಿಕಾ ಫ್ಯಾಮಿಲಿ ಎಂದು ಕರೆದಿದ್ದು, ರಶ್ಮಿಕಾ-ವಿಜಯ್‌ ಫ್ಯಾನ್ಸ್‌ಗೆ ಖುಷಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!